Parle-G and JNVG
ಪಾರ್ಲೆ-ಜಿ ಬಿಸ್ಕೆಟ್ ಎಂದು ತಿಂದರೂ ನನಗೆ ನವೋದಯ ಶಾಲೆಯ ತರಗತಿಗಳ ಮದ್ಯದ ವಿರಾಮ ನೆನಪಾಗುತ್ತದೆ. ಇವತ್ತಿನ ದಿನ ಮಾರುಕಟ್ಟೆ ಯಲ್ಲಿ ಸಾವಿರಾರು ಹೊಸ ರೀತಿಯ, ಹೊಸ ರುಚಿಯ ಬಿಸ್ಕೆಟ್ಗಳು ಸಿಗುತ್ತಾದರು, ಟೀ ಜೊತೆ ಕುಡಿಯಲು ಪಾರ್ಲೆ-ಜಿ ಗೆ ಯಾವುದೇ ಬಿಸ್ಕೆಟ್ ಸವಾಲು ಎಸೆದಿಲ್ಲ. ಬಹುಷ್ಯಹ ನನ್ನ ರುಚಿ ಕೋಶಗಳಿಗಿಂತ ನೆನಪೇ ಇಲ್ಲಿ ಹೆಚ್ಚು ಕೆಲಸ ಮಾಡುತ್ತಾ ಎಂದು ನನಗೆ ಅನುಮಾನ :-)
0 Comments:
Post a Comment
<< Home